ರಮ್ಯಾ ದಿಢೀರ್ ಅಂತ ಹೀಗೆ ಮಾಡಿ ಬಿಟ್ರಾ?

0
216

ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಇದ್ದಕ್ಕಿದ್ದಂತೆ ಇಂಥಾ ಒಂದು ನಿರ್ಧಾರ ತೆಗೆದುಕೊಂಡು ಬಿಟ್ರಾ? ದಿಢೀರ್ ಅಂತ ರಮ್ಯಾ ಹೀಗೆ ಮಾಡಿ ಬಿಟ್ರಾ?
ಅರೆ ಏನಿದು? ರಮ್ಯಾ ಏನ್ ಮಾಡಿದ್ರು ಅಂತ ಕೇಳ್ತಿದ್ದೀರಾ..? ಹೌದು, ರಮ್ಯ ಇದ್ದಕ್ಕಿದ್ದಂತೆ ಟ್ಟಿಟರ್​ ಖಾತೆಯನ್ನು ಡಿಲೀಟ್ ಮಾಡಿ ಬಿಟ್ಟಿದ್ದಾರೆ..! ಹೀಗಾಗಿ ಅವರು ಸೋಶಿಯಲ್ ಮೀಡಿಯಾ ಮುಂದಾಳತ್ವಕ್ಕೆ ಗುಡ್​ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಮೂಡ್ತಾ ಇದೆ.
ರಮ್ಯಾ ಅವರ ಟ್ವಿಟರ್ ಅಕೌಂಡ್ ಡಿಸ್​ಪ್ಲೆ ಆಗ್ತಿಲ್ಲ. ಅಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಅನ್ನೋ ಅಡಿಬರಹ ಕೂಡ ಈಗ ಕಾಣಿಸ್ತಿಲ್ಲ..! ಎಲ್ಲಾ ಟ್ವೀಟ್ ಡಿಲೀಟ್ ಆಗಿದೆ. ಇದು ರಮ್ಯಾ ಅವರು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಾರಥ್ಯವನ್ನು ಬಿಟ್ಟಿದ್ದಾರೆ ಅನ್ನುವಂತಿದೆ. ಈ ಬಗ್ಗೆ ಖಚಿತವಾಗಿಲ್ಲ. ಆದ್ರೆ, ಅವರ ಅಕೌಂಟ್ ಮಾತ್ರ ಡಿಲೀಟ್ ಆಗಿ ಬಿಟ್ಟಿದೆ..!

LEAVE A REPLY

Please enter your comment!
Please enter your name here