Tuesday, September 27, 2022
Powertv Logo
Homeರಾಜ್ಯಕೊರೋನ ಮಧ್ಯೆ ಹಾಲಿ- ಮಾಜಿ ಶಾಸಕರ ಬೆಂಬಲಿಗರಿಂದ ಫೇಸ್ ಬುಕ್ ವಾರ್

ಕೊರೋನ ಮಧ್ಯೆ ಹಾಲಿ- ಮಾಜಿ ಶಾಸಕರ ಬೆಂಬಲಿಗರಿಂದ ಫೇಸ್ ಬುಕ್ ವಾರ್

ರಾಮನಗರ: ಚನ್ನಪಟ್ಟಣದಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ಫೇಸ್ ಬುಕ್ ವಾರ್ ಗೆ ಬಿದ್ದಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಕರೋನ ಹೆಚ್ಚಾಗ್ತಿದೆ ಇದರ ನಡುವೆ ಸಿ.ಪಿ.ಯೋಗೇಶ್ವರ್ ಕಣ್ಮರೆ ಜನರು ಕಷ್ಟದಲ್ಲಿರುವಾಗ ಯೋಗೇಶ್ವರ್ ಎಲ್ಲಿದ್ದಾರೆ ಎಂದು ಪ್ರಶ್ನೆ? ಗೆದ್ದಾಗ ಮಾತ್ರ ಜನರು ಬೇಕು, ಸೋತಾಗ ಯಾಕೆ ನಿರ್ಲಕ್ಷ್ಯ ಎಂದು ಪ್ರಶ್ನೆ ಮಾಜಿ ಸಿಎಂ, ಹಾಲಿ ಶಾಸಕ ಹೆಚ್ಡಿಕೆ ಬೆಂಬಲಿಗರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊರೋನಾ ಬಂದಾಗಿನಿಂದ ಕ್ಷೇತ್ರದ ಕಡೆ ಗಮನಹರಿಸದ ಯೋಗೇಶ್ವರ್ ಆದರೆ ಈ ಸಂದರ್ಭದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಿಎಂ ಹೆಚ್ಡಿಕೆ ಈ ಕುರಿತಾಗಿ ಫೇಸ್ ಬುಕ್ ನಲ್ಲಿ ಭಾರೀ ಚರ್ಚೆ ನಡೀತಿದೆ. ಮಾಜಿ ಸಚಿವ ಯೋಗೇಶ್ವರ್ ಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments