ಬೆಂಗಳೂರು : ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ರಾಮಲಿಂಗರೆಡ್ಡಿ ಮನೆಗೆ ಭೇಟಿ ನೀಡಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಆದರೆ, ರಾಮಲಿಂದ ರೆಡ್ಡಿಯವರು ಯಾವುದೇ ತೀರ್ಮಾನ ಕೈಗೊಳ್ಳದೆ ತಮ್ಮ ನಿರ್ಧಾರ ಸ್ಪೀಕರ್ ಭೇಟಿ ಬಳಿಕ ತಿಳಿಸೋದಾಗಿ ಹೇಳಿದ್ದರು.ಅಷ್ಟೇಅಲ್ಲ. ಇಂದಿನ ಕಲಾಪದಲ್ಲಿ ಪಾಲ್ಗೊಳ್ಳೋದಾಗಿ ಹೇಳಿದ್ದರು. ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘’ಕಾಂಗ್ರೆಸ್ನ ಹಿರಿಯ ನಾಯಕರು ಭೇಟಿ ಮಾಡಿದ್ದರು. 4 ಗೋಡೆ ಮಧ್ಯೆ ನಡೆದ ವಿಚಾರಗಳನ್ನು ಹೇಳಲು ಆಗಲ್ಲ. ನನ್ನ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ನಾನು ಇಂದಿಗೂ ಸದನದ ಸದಸ್ಯ. ಹಾಗಾಗಿ ಇಂದಿನ ಅಧಿವೇಶನಕ್ಕೆ ನಾನು ಹಾಜರಾಗುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ಹಿಂಪಡೆಯುವ ವಿಚಾರದ ಬಗ್ಗೆ ಅಡ್ಡ ಗೋಡೆಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ರಾಮಲಿಂಗರೆಡ್ಡಿಯವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.
2liberation
gay chat by zip code https://bjsgaychatroom.info/
gay chat mature https://gaytgpost.com/
dirty gay video chat free https://gay-buddies.com/
gay dating madison wi https://speedgaydate.com/
best time to play slots https://2-free-slots.com/
slots jackpot casino https://candylandslotmachine.com/
games free slots https://slotmachinesworld.com/
quick hits slots https://slotmachinesforum.net/
fortune slots free online https://slot-machine-sale.com/
slots of montana https://download-slot-machines.com/
free spins casino slots https://411slotmachine.com/
charles town races
ford foundation dissertation fellowship https://helpon-doctoral-dissertations.net/