Monday, August 15, 2022
Powertv Logo
Homeದೇಶರಾಮಮಂದಿರ ನಿರ್ಮಾಣಕ್ಕೆ ಡೇಟ್​​ ಫಿಕ್ಸ್​..!

ರಾಮಮಂದಿರ ನಿರ್ಮಾಣಕ್ಕೆ ಡೇಟ್​​ ಫಿಕ್ಸ್​..!

ಉತ್ತರಪ್ರದೇಶ : ರಾಮ ಮಂದಿರ ನಿರ್ಮಾಣಕ್ಕೆ ಡೇಟ್​ ಫಿಕ್ಸ್ ಮಾಡಲಾಗಿದೆ! ಉತ್ತರ ಪ್ರದೇಶದ ಪ್ರಯಾಗ್​ರಾಜ್​ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಧರ್ಮ ಸಂಸತ್​ನಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಫೆಬ್ರವರಿ 21ಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲಿಡಲು ಸ್ವಾಮೀಜಿಗಳು ಮುಹೂರ್ತ ಫಿಕ್ಸ್ ಮಾಡಿದ್ದಾರೆ.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments