ಬಾಂಬ್​ ದಾಳಿಯಲ್ಲಿ ಮಂಗಳೂರು ಮಹಿಳೆ ಸಾವು

0
427

ಕೊಲಂಬೋ : ಶ್ರೀಲಂಕಾದ ರಾಜಧಾನಿ ಕೊಲಂಬೋದದಲ್ಲಿ ನಡೆದ ಉಗ್ರರ ಬಾಂಬ್ ದಾಳಿಯಲ್ಲಿ ಮಂಗಳೂರಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಝೀನಾ ಮೃತ ದುರ್ದೈವಿ. ಅವರು ಪತಿಯ ಜೊತೆಗೆ ಶ್ರೀಲಂಕಾಕ್ಕೆ ತೆರಳಿದ್ರು. ಪತಿ ಖಾದರ್ ಕುಕ್ಕಾಡಿ ಅವರ ಜೊತೆ ಶಾಂಘ್ರಲಾ ಹೋಟೆಲ್​ನಲ್ಲಿ ತಂಗಿದ್ದರು. ರಝೀನಾ ಮಂಗಳೂರು ಹೊರವಲಯದ ಬೈಕಂಪಾಡಿ ನಿವಾಸಿ.

LEAVE A REPLY

Please enter your comment!
Please enter your name here