Saturday, May 28, 2022
Powertv Logo
Homeರಾಜ್ಯಇನ್ನೂ 5 ದಿನಗಳ ಕಾಲ ಗುಡುಗು ಸಹಿತ ಮಳೆ

ಇನ್ನೂ 5 ದಿನಗಳ ಕಾಲ ಗುಡುಗು ಸಹಿತ ಮಳೆ

ಬೆಂಗಳೂರು : 5 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಇಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ಬೆಂಗಳೂರು, ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನೆನ್ನೆ ಸುರಿದ 2 ತಾಸಿನ ಮಳೆ ಹಿನ್ನೆಲೆಯಲ್ಲಿ ನಗರದ ಮಾಗಡಿ ರಸ್ತೆಯ ಕೆಲವು ಮನೆಗಳು ಜಲವೃತವಾಗಿದ್ದು, ಹೆಬ್ಬಾಳ ರಿಂಗ್ ರೋಡ್ ರಸ್ತೆ ಕೂಡ ಮುಳುಗಡೆಯಾಗಿದೆ.

ಬಸವೇಶ್ವರ ನಗರ 92 ಮಿ.ಮೀ. ಕೊಟ್ಟಿಗೆಪಾಳ್ಯ 87.5 ಮಿ.ಮೀ ರಾಜಾಜಿನಗರ 67 ಮಿ.ಮೀ, ಮಾರುತಿ ಮಂದಿರ ವಾರ್ಡ್ 60 ಮಿ.ಮೀ, ಹೆಗ್ಗನಹಳ್ಳಿ ಹಾಗೂ ಕೊಡಿಗೆಹಳ್ಳಿ ತಲಾ 41 ಮಿ.ಮೀ, ಶಿವನಗರ 70 ಮಿ.ಮೀ, ಕಾಟನ್ ಪೇಟೆ 61 ಮಿ.ಮೀ, ನಾಗಪುರ 69.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 69 ಮಿ.ಮೀ, ಚಾಮರಾಜಪೇಟೆ 51 ಮಿ.ಮೀ, ಅಗ್ರಹಾರ ದಾಸರಹಳ್ಳಿ 52 ಮಿ.ಮೀ, ಹೆಚ್.ಗೊಲ್ಲಹಳ್ಳಿ 59.5 ಮಿ.ಮೀ, ಕೆ.ಜೆ.ಹಳ್ಳಿ 48 ಮಿ.ಮೀ, ಹೆಮ್ಮಿಗೆ ಪುರ 39 ಮಿ.ಮೀ, ಆರ್.ಆರ್ ನಗರ 34.5 ಮಿ.ಮೀ, ನಾಯಂಡಹಳ್ಳಿ 39.5 ಮಿ.ಮೀ, ಕಗ್ಗಲಿಪುರ 51 ಮಿ.ಮೀ, ವಿದ್ಯಾಪೀಠ 17 ಮಿ.ಮೀ ಮಳೆಯಾಗಿದೆ.

- Advertisment -

Most Popular

Recent Comments