ಬೆಂಗಳೂರು: ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ. ವಂಚಕ ಯುವರಾಜ ಸ್ವಾಮಿ, ರಾಧಿಕಾ ಲಿಂಕ್ ಬಗ್ಗೆ ಸಿಸಿಬಿ ಮಹತ್ವದ ದಾಖಲೆ ಆಧಾರದ ಮೇಲೆ ವಿಚಾರಣೆ. ಸಾಕ್ಷ್ಯಾಧಾರಗಳನ್ನು ಮುಂದೆ ಇಟ್ಟುಕೊಂಡು ಪ್ರಶ್ನೇ ಕೇಳಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಿಸಿಭಿ ಅಧಿಕಾರಿಗಳು. ವಂಚಕ ಯುವರಾಜ್ ಸ್ಟೇಟ್ ಮೆಂಟ್ ರಾಧಿಕಾಗೆ ಮುಳುವು. 75 ಲಕ್ಷ ಹಣ ವರ್ಗಾವಣೆ ಸುತ್ತ ಅನುಮಾದ ಹುತ್ತ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.