ಬೆಂಗಳೂರು: ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ. ವಂಚಕ ಯುವರಾಜ ಸ್ವಾಮಿ, ರಾಧಿಕಾ ಲಿಂಕ್ ಬಗ್ಗೆ ಸಿಸಿಬಿ ಮಹತ್ವದ ದಾಖಲೆ ಆಧಾರದ ಮೇಲೆ ವಿಚಾರಣೆ. ಸಾಕ್ಷ್ಯಾಧಾರಗಲನ್ನು ಮುಂದೆ ಇಟ್ಟುಕೊಂಡು ಪ್ರಶ್ನೇ ಕೇಳಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಿಸಿಭಿ ಅಧಿಕಾರಿಗಳು. ವಂಚಕ ಯುವರಾಜ್ ಸ್ಟೇಟ್ ಮೆಂಟ್ ರಾಧಿಕಾಗೆ ಮುಳುವು. 75 ಲಕ್ಷ ಹಣ ವರ್ಗಾವಣೆ ಸುತ್ತ ಅನುಮಾದ ಹುತ್ತ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಕಳೆದ ಅರ್ಧಗಂಟೆಯಿಂದ ರಾಧಿಕಾಗೆ ಫುಲ್ ಗ್ರಿಲ್. ಸಿಸಿಬಿ ಅಧಿಕಾರಿಗಳಿಂದ ಪ್ರಶ್ನೇಗಳ ಸುರಿಮಳೆ
- ಸಿಸಿಬಿಯಿಂದ ಸ್ವೀಟಿ ಪ್ರಶ್ನೆಗಳ ಸುರಿಮಳೆ
- ಯುವರಾಜ್ ಹಾಗೂ ನಿಮಗೆ ಏನು ಸಂಬಂಧ.?
- ಯುವರಾಜ್ ಸ್ವಾಮಿ ಯಾವಾಗಿನಿಂದ ಪರಿಚಯ.?
- ಯುವರಾಜ್ ಯಾರ ಮೂಲಕವಾಗಿ ಪರಿಚಯ ಆಗಿದ್ರು.?
- ಯುವರಾಜ್ರನ್ನು ಎಷ್ಟು ಬಾರಿ ಭೇಟಿ ಯಾಗಿದ್ದಿರಾ?
- ಕೊನೆಯದಾಗಿ ಯಾವಾಗ ಭೇಟಿ ಆಗಿದ್ದಿರಾ.?
- ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ.?
- ಹಣಕಾಸು ವ್ಯವಹಾರ ಯಾವಾಗ ನಡೆಸಿದ್ದಿರಾ.?
- ಎಷ್ಟು ಹಣವನ್ನು ನೀವು ಯುವರಾಜ್ ಕಡೆಯಿಂದ ಪಡೆದ್ದಿದ್ದಾರ?
- ಮೊದಲಿಗೆ ಹದಿನೈದು ಲಕ್ಷ ಯಾವಾಗ ಬಂದಿದೆ.?
- ನಂತ್ರ ಅರವತ್ತು ಲಕ್ಷ ಹಣ ಯಾವಾಗ ಬಂತು.?
- 60 ಲಕ್ಷ ಹಣ ಹಾಕಿರುವ ವ್ಯಕ್ತಿ ಅಕೌಂಟ್ ನಂಬರ್ ನೀವೆೇ ಕೊಟ್ರಾ?
- 60 ಲಕ್ಷ ಹಣ ನೀಡಿದ ವ್ಯಕ್ತಿ ಪರಿಚಯ ಇದಿಯಾ..?
- ಯಾಕೆ ಹಣ ಪಡೆದ ವ್ಯಕ್ತಿ ಮತ್ತೆ ನಿಮ್ಮನ್ನು ಸಂಪರ್ಕಿಸಿಲ್ಲಾ?
- ನೀವು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?
- 75 ಲಕ್ಷ ಹಣವನ್ನು ಅಡ್ವಾನ್ಸ್ ಪಡೆದಿದ್ದಿರಾ?
- ಈ ಹಿಂದೆ ಯಾರು ಯಾರು ಇಷ್ಟು ಹಣವನ್ನು ನೀಡಿದ್ದರು ?
- ಅಗ್ರಿಮೆಂಟ್ ಇಲ್ಲದೆ 9 ತಿಂಗಳ ಕಾಲ ಹೇಗೆ ಹಾಗೆ ಇದ್ದಿರಿ?
- ಯುವರಾಜ್ ಜೊತೆ ಒಟ್ಟಿಗೆ ಮಾಡಬೇಕಿದ್ದ ಸಿನಿಮಾ ಯಾವುದು..?