Friday, October 7, 2022
Powertv Logo
Homeರಾಜ್ಯಮಾನವಿಯತೆ ಮೆರೆದ ಮಾಜಿ ಸಚಿವರು !

ಮಾನವಿಯತೆ ಮೆರೆದ ಮಾಜಿ ಸಚಿವರು !

ಬಾಗಲಕೋಟೆ : ಎರಡು ಬೈಕ್ ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಬೀರ ಗಾಯಗೊಂಡ ಘಟನೆ ಬಾಗಲಕೋಟೆ ಹೊರವಲಯದ ಸಂಗಮ ಕ್ರಾಸ್ ಬಳಿ ನಡೆದಿದೆ.ಅಪಘಾತದಲ್ಲಿ ಗಾಯಗೊಂಡವರು ರಸ್ತೆ ಪಕ್ಕ ಬಿದ್ದು ಒದ್ದಾಡ್ತಿದ್ರು.ಅದೇ ಸಮಯದಲ್ಲಿ ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಘಟನೆ ಕಂಡು ತಮ ಕಾರ್ ನಿಲ್ಲಿಸಿ ಗಶಯಗೊಂಡವರಿಗೆ ನೀರು ಕುಡಿಸಿ ತಕ್ಷಣ ೧೦೮ ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ರವಾನಿಸಿ ಮಾನವಿಯತೆ ಮೆರೆದಿದ್ದಾರೆ.ಬೈಕ್ ಕೆಳಗೆ ಸಿಲುಕಿಕೊಂಡ ವ್ಯಕ್ತಿಯನ್ನ ಹೊರಗೆ ತಗೆದು ಉಪಚರಿಸಿ ಆಸ್ಪತ್ರೆಗೆ ರವಾನಿಸಿ ಎರಡು ಜೀವ ಉಳಿಸಿದ್ದಾರೆ.ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರ ಮಾನವಿಯತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments