ಬೆಂಗಳೂರು: ಮೂರು ದಿನಗಳಿಂದ ಸಾರಿಗೆ ನೌಕರರು ಸರಕಾರದ ಮುಂದೆ 9ಬೆಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸುತ್ತಿದ್ದಾರೆ. 9ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ನೌಕರರ ವಿಚಾರದಲ್ಲಿ ಯಾವುದೇ ಸುಳ್ಳು ಹೇಳುವ ಅತ್ಯ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.
ಆದರೆ ಕೋಡಿಹಳ್ಳಿ ಚಂದ್ರಶೇಕರ್ ದಿನಕ್ಕೆ ಒಂದು ಮಾತು ಹಾಗೂ ಬೆಳಿಗ್ಗೆ ಒಂದು ಮತ್ತು ರಾತ್ರಿ ಒಂದು ಹೇಳುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಮಾತು ಬದಲಿಸುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಕರ್ ವಿರುದ್ಧ ಆರ್ ಅಶೋಕ್ ಕೀಡಿಕಾರಿದ್ದಾರೆ.