Friday, September 30, 2022
Powertv Logo
Homeರಾಜ್ಯಮೂರು ದಿನ ನಿಷೇಧಾಜ್ಞೆ ; ಈ ಎಲ್ಲಾ ಸೇವೆಗಳು ಮಾತ್ರ ಎಂದಿನಂತೆ!

ಮೂರು ದಿನ ನಿಷೇಧಾಜ್ಞೆ ; ಈ ಎಲ್ಲಾ ಸೇವೆಗಳು ಮಾತ್ರ ಎಂದಿನಂತೆ!

ಬೆಂಗಳೂರು : ಪೌರತ್ವ ಕಾಯ್ದೆ ಕಿಚ್ಚು ದೇಶದ್ಯಾಂತ್ಯ ಹೆಚ್ಚಾಗಿದ್ದು, ರಾಜ್ಯದಲ್ಲಿಯು ಪ್ರತಿಭಟನೆ ಕಾವು ಜೋರಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ಹಿನ್ನೆಲೆ ಯಾವ ಸೇವೆ ಲಭ್ಯವಿರುತ್ತೆ? ಸಂಚಾರಿ ವ್ಯವಸ್ಥೆ, ಇರುತ್ತಾ ? ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಹುದಾ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

* ಶಾಲೆ ಕಾಲೇಜುಗಳಿಗೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ

 *ಬಸ್ , ರೈಲು , ಬಿಎಂಟಿಸಿ , ಮೆಟ್ರೋ ಓಡಾಡಲಿವೆ

*ಅಂಗಡಿ , ಮುಂಗಟ್ಟುಗಳು ತೆರೆದಿರುತ್ತದೆ

*ಮಾರುಕಟ್ಟೆ , ಮದ್ಯದಂಗಡಿ ತೆರೆದಿರುತ್ತದೆ

*ಮಾಲ್ , ಥೀಯೇಟರ್ ಎಂದಿನಂತೆ ಓಪನ್

*ಮದುವೆ ಹಾಗೂ ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ 

LEAVE A REPLY

Please enter your comment!
Please enter your name here

- Advertisment -

Most Popular

Recent Comments