Homeದೇಶ-ವಿದೇಶ'ದೆಹಲಿ ದಂಗೆಯಲ್ಲಿ ಪೊಲೀಸರೇ ಟಾರ್ಗೆಟ್ ಆದ್ರಾ?'

‘ದೆಹಲಿ ದಂಗೆಯಲ್ಲಿ ಪೊಲೀಸರೇ ಟಾರ್ಗೆಟ್ ಆದ್ರಾ?’

ದೆಹಲಿ: ನಿನ್ನೆ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಟ್ಯ್ರಾಕ್ಟರ್ ರ್ಯಾಲಿ ನಡೆಸಿ, ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ರೈತರು ಪೊಲೀಸರನ್ನು ಅಟ್ಟಾಡಿಸಿದಿದ್ದಾರೆ. ಪ್ರತಿಭಟನೆ ವೇಳೆ 86 ಜನ ಪೊಲೀಸರಿಗೆ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಸಾಚಾರದ ಸಂಬಂಧ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.  ಪಾಂಡವ್ ನಗರ್, ಸೀಮಪುರಿ, ಗಾಜಿಪುರ, ನಜಾಫ್ ಗಡ್, ದ್ವಾರಕಾ, ಉತ್ತಮ್ ನಗರ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments