Saturday, May 28, 2022
Powertv Logo
Homeರಾಜ್ಯವಿಶ್ವೇಶ ತೀರ್ಥ ಶ್ರೀಗಳ ಅಗಲಿಕೆಗೆ ಮೋದಿ ಸಂತಾಪ

ವಿಶ್ವೇಶ ತೀರ್ಥ ಶ್ರೀಗಳ ಅಗಲಿಕೆಗೆ ಮೋದಿ ಸಂತಾಪ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ, ಅವರ ಮಾರ್ಗದರ್ಶನದಲ್ಲಿ ನೆಯುತ್ತಿದ್ದ ನಮ್ಮಂಥಾ ಲಕ್ಷಾಂತರ ಮಂದಿಯ ಹೃದಯ ಮತ್ತು ಮನಸ್ಸಲ್ಲಿ ಎಂದಿಗೂ ಇರಲಿದ್ದಾರೆ. ಶ್ರೀಗಳು ಸೇವೆ ಹಾಗೂ ಆಧ್ಯಾತ್ಮದ ಶಕ್ತಿಯಾಗಿದ್ದರು. ಅವರು ಸಮಾಜಕ್ಕಾಗಿ ನಿರಂತರ ಶ್ರಮಿಸಿದವರು ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳ ಅಪರೂಪದ ಫೋಟೋಗಳು

ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳು ಬೃಂದಾವನಸ್ತ

 

LEAVE A REPLY

Please enter your comment!
Please enter your name here

- Advertisment -

Most Popular

Recent Comments