ಭಾರತದ ಪ್ರಧಾನಿಗೆ ಕಿರ್ಗಿಸ್ತಾನ್​ ಪ್ರೆಸಿಡೆಂಟ್​​​​ಯಿಂದ ಸ್ಪೆಷಲ್ ಗಿಫ್ಟ್..!

0
248

ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಸ್ತಾನದ ಬಿಷ್ಕೇಕ್​ನಲ್ಲಿ ನಡೆದ ಎಸ್​ಸಿಒ ಸಭೆಯಲ್ಲಿ ಪಾಲ್ಗೊಂಡಿದ್ದು ಗೊತ್ತೇ ಇದೆ. ಶೃಂಗಸಭೆಗಾಗಿ ಕಿರ್ಗಿಸ್ತಾನಕ್ಕೆ ತೆರಳಿದ್ದ ಮೋದಿ ಅವರಿಗೆ ಅಲ್ಲಿ ಪ್ರೆಸಿಡೆಂಟ್ ಸ್ಪೆಷಲ್ ಗಿಫ್ಟ್ ಕೊಟ್ಟು ಸತ್ಕರಿಸಿದ್ದಾರೆ.
ಕಿರ್ಗಿಸ್ತಾನದ ಅಧ್ಯಕ್ಷರಾದ ಜೀನ್​ಬೇಕೊವ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಸಾಂಪ್ರದಾಯಕ ಉಡುಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಭಯ ರಾಷ್ಟ್ರಗಳ ಸ್ನೇಹಪೂರ್ವಕವಾಗಿ ಅಲ್ಲಿನ ಹ್ಯಾಟ್​ ಮತ್ತು ಚಪನ್ ಅನ್ನು ನೀಡಿರೋ ಜೀನ್​​ಬೇಕೊವ್​, ಮೋದಿ ಅವರಿಗೆ ಅದನ್ನು ಧರಿಸಲು ಸಹಾಯವನ್ನು ಮಾಡಿದ್ದಾರೆ. ಈ ಕುರಿತು ಮೋದಿ ಟ್ವೀಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here