Friday, September 30, 2022
Powertv Logo
Homeರಾಜ್ಯಪ್ಲಾಸ್ಮಾ ಚಿಕಿತ್ಸೆ ಯಶಸ್ವಿ : ಗುಣಮುಖರಾದ ವ್ಯಕ್ತಿಗೆ ಅಭಿನಂದಿಸಿದ ಜಗದೀಶ್​ ಶೆಟ್ಟರ್​​

ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ : ಗುಣಮುಖರಾದ ವ್ಯಕ್ತಿಗೆ ಅಭಿನಂದಿಸಿದ ಜಗದೀಶ್​ ಶೆಟ್ಟರ್​​

ಹುಬ್ಬಳ್ಳಿ : ಕಿಲ್ಲರ್ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಮರ ಸಾರಿದ ಕಿಮ್ಸ್ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲು ಪ್ಲಾಸ್ಮಾ ಥೆರಪಿ ಚಿಕಿತ್ಸೆಯಲ್ಲಿ ಯಶಸ್ವಿತಾಗಿತ್ತು. ಪ್ಲಾಸ್ಮಾ ಥೆರಪಿ ಚಿಕಿತ್ಸೆಯಿಂದ ಗುಣಮುಖನಾಗಿರುವ ಪಿ-2710 ಗೆ ಸಚಿವ ಜಗದೀಶ್ ಶೆಟ್ಟರ್ ಇಂದು ಪುಷ್ಪ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದಿದ್ದ ಸೊಂಕಿತ ವ್ಯಕ್ತಿ ಸಂಪೂರ್ಣ ಗುಣಮುಖನಾಗಿದ್ದು,ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಪ್ಲಾಸ್ಮಾ ಥೆರಪಿಯಿಂದ ಯಶಸ್ವಿಯಾಗಿ ಗುಣಮುಖನಾದ ರಾಜ್ಯದ ಮೊದಲ ಕೊರೊನಾ ಸೊಂಕಿತ ವ್ಯಕ್ತಿಗೆ ಸಚಿವರು ಶುಭಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ ಹಾಗೂ ಕಿಮ್ಸ್ ನಿರ್ದೇಶಕರು ಶುಭಕೋರಿ ಅಂಬ್ಯುಲೆನ್ಸ್ ಮೂಲಕ ಡಿಸ್ಚಾರ್ಜ್ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

6 COMMENTS

  1. reduslim sara [url=https://comprarcialis5mg.org/reduslim/]reduslim[/url] reduslim anabel pantoja
    reduslim verdad o mentira [url=https://comprarcialis5mg.org/reduslim-kaufen/]reduslim[/url] reduslim primor
    cialis [url=https://comprarcialis5mg.org/it/cialis-5mg-prezzo/]tadalafil 5 mg prezzo in farmacia[/url] cialis
    [url=http://www.tovery.net/guestbook.asp?user=cyli1023&page=1]reduslim mercadona precio 2021 espaГ±a[/url] 7f73c77

LEAVE A REPLY

Please enter your comment!
Please enter your name here

- Advertisment -

Most Popular

Recent Comments