Sunday, May 29, 2022
Powertv Logo
Homeದೇಶ100 ಜನರಿದ್ದ ವಿಮಾನ ಪತನ : 9 ಮಂದಿ ದುರ್ಮರಣ

100 ಜನರಿದ್ದ ವಿಮಾನ ಪತನ : 9 ಮಂದಿ ದುರ್ಮರಣ

ಕಜಕಿಸ್ತಾನ: ಕಜಕಿಸ್ತಾನದ ಅಲ್ಮಾಟಿ ನಗರದಲ್ಲಿ 100 ಜನರಿದ್ದ ವಿಮಾನ ಪತನವಾಗಿ, 9 ಮಂದಿ ಸಾವಿಗೀಡಗಿದ್ದಾರೆ. 

ಅಲ್ಮಾಟಿ ವಿಮಾನ ನಿಲ್ದಾಣದಿಂದ ನುರ್ ಸುಲ್ತಾನ್​​ಗೆ ಹೊರಟಿದ್ದ ವಿಮಾನ ಟೇಕಾಫ್ ವೇಳೆ ನಿಯಂತ್ರಣ ಕಳೆದುಕೊಂಡು ಕಟ್ಟಡವೊಂದಕ್ಕೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. 95 ಮಂದಿ ಪ್ರಯಾಣಿಕರು 5 ಮಂದಿ ಸಿಬ್ಬಂದಿ ಸೇರಿದಂತೆ 100 ಜನರಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಾಣ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments