ಕರ್ತವ್ಯದ ವೇಳೆ ನಿದ್ರಿಸಿದ ಪೈಲಟ್​..!

0
205

ಬೀಜಿಂಗ್​: ಕರ್ತವ್ಯದ ವೇಳೆಯೇ ಪೈಲಟ್ ನಿದ್ರಿಸಿರುವ ವಿಡಿಯೋ ಈಗ ವೈರಲ್​ ಆಗಿದೆ. ಚೀನಾ ಏರ್​ಲೈನ್ಸ್​ನ ಸೀನಿಯರ್​ ಪೈಲಟ್​ ವೆಂಗ್ ಜಿಯಾಕಿ ಅವರು ವಿಮಾನ ಹಾರಾಟದ ಸಂದರ್ಭದಲ್ಲಿಯೇ ನಿದ್ರೆ ಮಾಡುತ್ತಿರುವುದನ್ನು ಅವರ ಸಹುದ್ಯೋಗಿಯೇ ಚಿತ್ರಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು ವೆಂಗ್ ಜಿಯಾಕಿ ಅವರನ್ನು ಅಮನಾತು ಮಾಡಲಾಗಿದೆ. ಸುಮಾರು 20 ವರ್ಷ ಅನುಭವವುಳ್ಳ ಹಿರಿಯ ಪೈಲಟ್​ ಕರ್ತವ್ಯದ ವೇಳೆಯೇ ನಿದ್ರಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here