Sunday, May 29, 2022
Powertv Logo
Homeರಾಜ್ಯಬೂಸ್ಟರ್ ಡೋಸ್​ ಪಡೆಯಲು ಜನರು ಹಿಂದೇಟು

ಬೂಸ್ಟರ್ ಡೋಸ್​ ಪಡೆಯಲು ಜನರು ಹಿಂದೇಟು

ಬೆಂಗಳೂರು: ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಬೂಸ್ಟರ್​ ಡೋಸ್​ ಲಸಿಕೆಯನ್ನು ನೀಡುವ ಕಾರ್ಯ ಆರಂಭವಾಗಿದ್ದರೂ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಕಡೆ ಬೂಸ್ಟರ್​ ಡೋಸ್​ ಲಸಿಕೆಗೆ ಹಾಕಿಸಿಕೊಳ್ಳಲು ಹೆಚ್ಚಿನ ಜನರು ಹಿಂಜರಿಯುತ್ತಿದ್ದಾರೆ.

ಹಣಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಹಿಂಜರಿಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಬೂಸ್ಟರ್ ಡೋಸ್ ಸಿಗಲಿದೆ . ಉಚಿತವಾಗಿ ಸಿಗುವ ಬೂಸ್ಟರ್ ಡೋಸ್ ಗೆ ಕಾಯ್ತಿರೋ ಜನ ಏಪ್ರಿಲ್ 10 ರಿಂದ ಖಾಸಗೀ ಆಸ್ಪತ್ರೆಗಳಿಗೆ ಬೂಸ್ಟರ್ ಡೋಸ್ ಕೊಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿತ್ತು. ಈ ವರೆಗೆ ಒಟ್ಟು 8,041 ಜನ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.

- Advertisment -

Most Popular

Recent Comments