ಪಾಕಿಸ್ತಾನಕ್ಕೆ ಶಾಕ್ ನೀಡಿದ ಹ್ಯಾಕರ್ಸ್​..!

0
257

ನವದೆಹಲಿ : ಪುಲ್ವಾಮಾ ದಾಳಿ ಬಳಿಕ ಇಡೀ ಭಾರತ ಪಾಪಿ ಪಾಕಿಸ್ತಾನ ಮತ್ತು ಅದರಿಂದ ಪೋಷಿಸಲ್ಪಡುತ್ತಿರುವ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಇದೀಗ ಪಾಕ್ ವಿರುದ್ಧ ಸದ್ದಿಲ್ಲದೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ..!
ಭಾರತೀಯ ಹ್ಯಾಕರ್ಸ್ ಪಾಕಿಸ್ತಾನಕ್ಕೆ ಶಾಕ್​ ನೀಡಿದ್ದಾರೆ. ಪಾಕಿಸ್ತಾನದ ಸರ್ಕಾರಿ ಸಂಬಂಧಿತ ವೆಬ್​ಸೈಟ್​ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಪಾಕಿಸ್ತಾನದ ವೆಬ್​ಸೈಟ್​ಗಳಿಗೆ ಕನ್ನ ಹಾಕಿರುವ ಭಾರತೀಯ ಹ್ಯಾಕರ್ಸ್​ ವಿದೇಶಾಂಗ ಇಲಾಖೆ ಸೇರಿದಂತೆ 50ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಹ್ಯಾಕ್​ ಮಾಡಿದ್ದಾರೆ. ಇದು ಪಾಕ್​ ಇತಿಹಾಸದಲ್ಲೇ ಬಹುದೊಡ್ಡ ಹ್ಯಾಕಿಂಗ್ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here