Thursday, October 6, 2022
Powertv Logo
Homeಜಿಲ್ಲಾ ಸುದ್ದಿಬುಕ್ ಮಾಡಿದ್ದು ಮೊಬೈಲ್ : ಬಂದಿದ್ದು ಆಲೂಗಡ್ಡೆ, ವಿಮ್ ಸೋಪ್

ಬುಕ್ ಮಾಡಿದ್ದು ಮೊಬೈಲ್ : ಬಂದಿದ್ದು ಆಲೂಗಡ್ಡೆ, ವಿಮ್ ಸೋಪ್

ಶೃಂಗೇರಿ : ಇತ್ತೀಚೆಗೆ ನಮ್ಮ ಜನರು ಅಂಗಡಿಗೆ ಹೋಗಿ ಕರೀದಿ ಮಾಡೋದಕ್ಕಿಂತಾ, ಆನ್ ಲೈನ್ ಮೂಲಕ ಕರೀದಿ ಮಾಡೋದೆ ಜಾಸ್ತಿ. ಇಲ್ಲೊಬ್ಬರು ಆನ್ ಲೈನ್ ಮೂಲಕ ಕರೀದಿಮಾಡೋಕೆ ಹೋಗಿ ಯಾಮಾರಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.

ಕೆಲದಿನಗಳಹಿಂದೆ ಶೃಂಗೇರಿ ಮೂಲದ ಹೈದರಾಲಿ ಅನ್ನೊ ವ್ಯಕ್ತಿಯೊಬ್ಬರು ಅಮೇಜಾನ್​ ನಲ್ಲಿ 15000 ರೂ. ಕೊಟ್ಟು  ಮೊಬೈಲ್ ಆರ್ಡರ್ ಮಾಡಿದ್ದರು.   ಮನೆಗೆ ಕೊರಿಯರ್ ಬಂದಾಗ ಇನ್ನೇನೂ ಹೊಸ ಫೋನ್ ಕೈಗೆ ಬಂತು ಅಂತಾ ಖುಷಿಯಲ್ಲಿದ್ದರು. ಆದ್ರೆ ಕವರ್ ಒಪನ್ ಮಾಡಿದಾಗ ಸಿಕ್ಕಿದ್ದು  ಆಲೂಗಡ್ಡೆ, ವಿಮ್ ಸೋಪ್  ಇನ್ನು, ಈ ಫೋನ್ ಗೆ ಮೊದಲೆ ಕಣಕಟ್ಟಿದ್ದ ಹೈದರ್ ಅಮೇಜಾನ್​ ನಲ್ಲಿ ನಡೆದ ಈ ಮೋಸದ ವಿರುದ್ದ ಕಿಡಿ ಕಾರಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments