ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಣ ಸವದಿ ಖಾಸಗಿ ಕಾರಿಗೆ ಬೆಳಗಾವಿಯ 3ನೇ ಘಟಕದ ಡಿಪೋದಲ್ಲಿ 44 ಲೀಟರ್ ಡಿಸೇಲ್ ಹಾಕಿಸಿಕೊಂಡಿದ್ದಾರೆ. ಆದರೆ ಬೆಳಗಾವಿ 3ನೇ ಘಟಕದ ಡಿಪೋ ವ್ಯವಸ್ಥಾಪಕ ಸಾರಿಗೆ ಕಿರಿಯ ಸಹಾಯಕ ಕಿಶೋರ್ ಬಿ.ಎಸ್ ಗೆ ಶೋಕಾಸ್ ನೊಟಿಸ್ ನೀಡಿ, 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಬಸ್ ಗಳಿಗೆ ನಿಗದಿಯಾಗಿರುವ ಡಿಸೇಲ್ ಹಾಕಿಸಿಕೊಂಡು ರೂಲ್ಸ್ ಬ್ರೇಕ್ ಮಾಡಿರುವುದು ಸಚಿವ ಲಕ್ಷ್ಮಣ್ ಸವದಿ. ಆದರೆ ಸಾರಿಗೆ ಕಿರಿಯ ಸಹಾಯಕ ಕಿಶೋರ್ ಬಿ.ಎಸ್ ನೋಟಿಸ್ ಜಾರಿ ಮಾಡಿದ್ದಾರೆ.