Thursday, October 6, 2022
Powertv Logo
Homeರಾಜ್ಯಸಚಿವರ‌ ಸಮ್ಮುಖದಲ್ಲಿಯೇ ಸಾಮಾಜಿಕ ಅಂತರವಿಲ್ಲ

ಸಚಿವರ‌ ಸಮ್ಮುಖದಲ್ಲಿಯೇ ಸಾಮಾಜಿಕ ಅಂತರವಿಲ್ಲ

ಗದಗ : ರಾಜ್ಯದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಗದಗ ಜಿಲ್ಲೆಗೆ ಆಗನಿಸಿದ ಸಂದರ್ಭದಲ್ಲಿ ಸಹಕಾರಿ ಸಚಿವರೇ  ಸಾಮಾಜಿಕ ಅಂತರ ಮರೆತಿದ್ರು .ಸಚಿವರು ಬಿಜೆಪಿ ಕಚೇರಿಗೆ ಬರುತ್ತಿದ್ದಂತೆ ಮುಗಿಬಿದ್ದ ಮುಖಂಡರು, ಹಾಗೂ ಕಾರ್ಯಕರ್ತರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಸಚಿವರನ್ನ ಬರಮಾಡಿಕೊಂಡರು.ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದ್ರೂ ಸ್ವತಃ ಸಚಿವರೇ ಈ ಬಗ್ಗೆ ಮುಂಜಾಗೃತೆ ವಹಿಸದರಿರುವದು ಕಂಡು‌ ಬಂತು. ಗದಗ ಜಿಲ್ಲೆಯಲ್ಲಿ 58 ಕೊರೋನಾ ‌ಸೋಂಕಿತರಿದ್ರೂ ಬಿಜೆಪಿ ಮುಖಂಡರು ಮಾತ್ರ ಇನ್ನೂ ಬುದ್ದಿ ಕಲಿತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ರು.ಬಿಜೆಪಿ ಮುಖಂಡರು ಗುಂಪುಗುಂಪಾಗಿ ಸಚಿವರನ್ನು ಸ್ವಾಗತಿಸಿ ಸಾಮಾಜಿಕ ಅಂತರ ಮರೆತು ಯಾವುದಕ್ಕೂ ಡೋಂಟ್ ಕೇರ್‌ಎನ್ನುವಂತಿತ್ತು.

- Advertisment -

Most Popular

Recent Comments