Monday, August 15, 2022
Powertv Logo
Homeದೇಶರಾಮನ ಹೆಸರಲ್ಲಿ ಸುಳ್ಳು ಭರವಸೆ ಬೇಡ: ಬಿಜೆಪಿಗೆ ಶಿವಸೇನೆ ವಾರ್ನಿಂಗ್​..!

ರಾಮನ ಹೆಸರಲ್ಲಿ ಸುಳ್ಳು ಭರವಸೆ ಬೇಡ: ಬಿಜೆಪಿಗೆ ಶಿವಸೇನೆ ವಾರ್ನಿಂಗ್​..!

ಶ್ರೀರಾಮನ ಹೆಸರಲ್ಲಿ ಯಾವುದೇ ಸುಳ್ಳು ಭರವಸೆ ನೀಡುವುದನ್ನು ಸಹಿಸುವುದಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಹೇಳಿದ್ದಾರೆ. ಹಾಗೇ ಶ್ರೀರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಶಿವಸೇನೆ ಬಿಜೆಪಿಗೆ ಹೇಳಿದೆ.

ಸೋಲಾಪುರ ಜಿಲ್ಲೆಯಲ್ಲಿ ಮಾತನಾಡಿದ ಉದ್ಧವ್​ ಅವರು, ಅಚ್ಛೇ ದಿನ್ ಹಾಗೂ ಪ್ರತಿಯೊಬ್ಬರಿಗೆ 15 ಲಕ್ಷ ಎಂಬ ನಿಮ್ಮ ಸುಳ್ಳು ಭರವಸೆಯನ್ನು ಕ್ಷಮಿಸುತ್ತೇವೆ. ಆದರೆ ಮತ್ತೊಂದು ಸುಳ್ಳಿನ ಜೊತೆ ಬಂದರೆ ಸುಮ್ಮನಿರಲಾರೆವು. ಶ್ರೀರಾಮನ ಹೆಸರಲ್ಲಿ ಯಾವುದೇ ಸುಳ್ಳ ಭರವಸೆಯನ್ನು ಸಹಿಸುವುದಿಲ್ಲ ಎಂದು ವಾರ್ನ್​ ಮಾಡಿದ್ದಾರೆ. ಹಾಗೇ ಈ ವಿಚಾರವನ್ನು ಪಾರ್ಲಿಮೆಂಟ್​ನಲ್ಲಿ ಚರ್ಚಿಸುವಂತೆ ಸೂಚಿಸಿದ್ದಾರೆ.

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments