Monday, May 23, 2022
Powertv Logo
Homeರಾಜ್ಯನಂದಿಬೆಟ್ಟಕ್ಕೆ ನೋ ಎಂಟ್ರಿ!

ನಂದಿಬೆಟ್ಟಕ್ಕೆ ನೋ ಎಂಟ್ರಿ!

ಬೆಂಗಳೂರು: ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ರದ್ದು ಹಿನ್ನೆಲೆ ಮತ್ತೆ ಪ್ರವಾಸಿತಾಣಗಳತ್ತ ದೊಡ್ಡ ಸಂಖ್ಯೆಯಲ್ಲಿ ಜನರು ಮುಖಮಾಡಿದ್ದಾರೆ. ಪ್ರಸಿದ್ಧ ನಂದಿಬೆಟ್ಟದತ್ತ ಕೂಡ ಜನತೆ ಮುಖ ಮಾಡ್ತಿದ್ದಾರೆ. ಸೋಂಕು ಹರಡುವ ಭೀತಿಯಿಂದ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.

ಒಮೈಕ್ರಾನ್, ಕೊರೋನಾ ಹೆಚ್ಚಳದಿಂದಾಗಿ ಜನರನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದು ಎಲ್ಲರನ್ನೂ ವಾಪಸ್ ಕಳುಹಿಸಲಾಗಿದೆ..ವೀಕೆಂಡ್ ಎಂಜಾಯ್ ಮಾಡಲೆಂದು ಬಂದವರೆಲ್ಲ ನಿರಾಸೆಯಿಂದ ಮತ್ತೆ ಬೆಂಗಳೂರಿನತ್ತ ವಾಪಸ್ ಆಗ್ತಿದ್ದು, ಜಿಲ್ಲಾಡಳಿತದ ನಿರ್ಧಾರಕ್ಕೆ ಪ್ರವಾಸಿಗರು ಅಸಮಾಧಾನ ಹೊರ ಹಾಕಿದ್ದಾರೆ.

- Advertisment -

Most Popular

Recent Comments