ಹ್ಯಾಮಿಲ್ಟನ್ : ಟಿ20 ಸರಣಿಯಲ್ಲಿ ವೈಟ್ವಾಶ್ ಅವಮಾನ ಅನುಭವಿಸಿದ ಅತಿಥೇಯ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಹ್ಯಾಮಿಲ್ಟನ್ನಲ್ಲಿ ನಡೆದ ಮೊದಲ ಒಡಿಐನಲ್ಲಿ ಕಿವೀಸ್ ರಾಸ್ ಟೇಲರ್ ಅಜೇಯ ಶತಕ (109), ಹೆನ್ರಿ ನಿಕೋಲ್ಸ್ (78) ಮತ್ತು ಕ್ಯಾಪ್ಟನ್ ಟಾಮ್ ಲತಮ್ (69) ಭರ್ಜರಿ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ಗೆಲುವು ಪಡೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ (103), ನಾಯಕ ವಿರಾಟ್ ಕೊಹ್ಲಿ (51) ಮತ್ತು ಕನ್ನಡಿಗ ಕೆ.ಎಲ್ ರಾಹುಲ್ (ಅಜೇಯ 88) ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 347ರನ್ ಮಾಡಿತು. ಗುರಿಬೆನ್ನತ್ತಿದ ಕಿವೀಸ್ 48.1 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು.
ಗೆಲುವಿನ ಟ್ರ್ಯಾಕ್ಗೆ ನ್ಯೂಜಿಲೆಂಡ್ – ಶ್ರೇಯಸ್, ರಾಹುಲ್ ಆಟ ವ್ಯರ್ಥ
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on