Homeಪವರ್ ಪಾಲಿಟಿಕ್ಸ್ಮೇ 2ರ ನಂತರ ಹೊಸ ಸಿಎಂ : ಯತ್ನಾಳ್

ಮೇ 2ರ ನಂತರ ಹೊಸ ಸಿಎಂ : ಯತ್ನಾಳ್

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ಪದೇ ಪದೇ ಆಂತರಿಕ ಕಚ್ಚಾಟಗಳಿಂದ ಸುದ್ದಿಯಾಗುತ್ತಿರುವ ಬಿಜೆಪಿ ಪಾಳಯದಲ್ಲಿ ಮತ್ತೊಂದು ಬಾಂಬ್ ಸಿಡಿದಿದೆ. 

ಮೇ 2 ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗ್ತಾರೆ ಎಂದು ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೇ 2ರ ನಂತರ ಉತ್ತರ ಕರ್ನಾಟಕದ ಮೂಲದವರ ಸಿಎಂ ಆಗ್ತಾರೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಸುಳಿವು ಕೊಟ್ಟ ಯತ್ನಾಳ್. 

ಮೇ 2 ರ ನಂತರ ಬರುವ ಹೊಸ ಮುಖ್ಯಮಂತ್ರಿ ಮೀಸಲಾತಿ ನೀಡ್ತಾರೆ ಎನ್ನುವ ಮೂಲಕ ವಿಧಾನಸೌಧದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲರಿಗೂ ಶಾಕ್ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments