ಚುನಾವಣಾ ಅಕ್ರಮ ತಡೆಗಾಗಿ ಸಿ-ವಿಜಿಲ್​​ ಆ್ಯಪ್​​​ ಬಿಡುಗಡೆ

0
93

ಬೆಂಗಳೂರು: ಇಲ್ಲಿಯವರೆಗೂ 8 ಕೋಟಿ 53 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ ಅಂತ ಮುಖ್ಯ ಚುನಾವಣಾಧಿಕಾರಿ ಸಂಜೀವ್​ ಕುಮಾರ್​ ಹೇಳಿದ್ದಾರೆ. ಈ ವಾರ್ತಾಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಅಕ್ರಮ ತಡೆಯಲು ಸಿ-ವಿಜಿಲ್​​​​​ ಎಂಬ ಆ್ಯಂಡ್ರೈಡ್​​ ಆ್ಯಪ್​​​​ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,”ಹಣ, ಗೃಹೋಪಯೋಗಿ  ವಸ್ತುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳುವುದಾಗಿ ತಿಳಿಸಿದ್ರು. ಏನಾದರು ದೂರು ದಾಖಲಿಸುವುದಾದರೆ 1950 ಸಹಾಯವಾಣಿಗೆ ಕರೆ ಮಾಡಬಹುದು” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here