ನಕ್ಸಲ್​-ಪೊಲೀಸ್ ನಡುವೆ ಗುಂಡಿನ ಚಕಮಕಿ

0
126

ಚಾಮರಾಜನಗರ: ಕೇರಳದಲ್ಲಿ ನಕ್ಸಲ್​ ಹಾಗೂ ಪೊಲೀಸ್‌ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಗಡಿಯಲ್ಲಿ ನಕ್ಸಲರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕೇರಳದ ವೈನಾಡು ಜಿಲ್ಲೆ ವೈತೇರಿ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರ ಪ್ರತ್ಯಕ್ಷರಾಗಿದ್ದು ಪ್ರತ್ಯಕ್ಷರಾಗಿದ್ದಾರೆ. ಚಾಮರಾಜನಗರ ಪೊಲೀಸ್​, ANF ತಂಡ ​, ಮೂಲೆ ಹೊಳೆ, ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದ್ದಾರೆ. ಜಿಲ್ಲೆಯ ಕೇರಳದ ಗಡಿಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು, ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯ ಸಿಬ್ಬಂದಿ-ಪೊಲೀಸ್​ ಅಲರ್ಟ್ ಆಗಿದ್ದಾರೆ.

LEAVE A REPLY

Please enter your comment!
Please enter your name here