Monday, August 15, 2022
Powertv Logo
Homeರಾಜ್ಯನರೇಶ್​ ಹಾಗೂ ಶ್ರವಣ್​ ಎಸ್​ಐಟಿ ಮುಂದೆ ಹಾಜರು..!

ನರೇಶ್​ ಹಾಗೂ ಶ್ರವಣ್​ ಎಸ್​ಐಟಿ ಮುಂದೆ ಹಾಜರು..!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಪಟ್ಟ ಶಂಕಿತ ಆರೋಪಿಗಳು  ಕೆಲವೇ ಕ್ಷಣದಲ್ಲಿ ನರೇಶ್ ಹಾಗೂ ಶ್ರವಣ್ ಎಸ್ ಐ ಟಿ ಮುಂದೆ ಹಾಜರಾಗಲಿದ್ದಾರೆ.

ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನರೇಶ್ ಮತ್ತು ಶ್ರವಣ್ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕವಷ್ಟೇ ವಶಕ್ಕೆ ಪಡೆಯಬೇಕೋ, ಬೆಡವೋ ಎಂಬುದನ್ನ ನಿರ್ಧಾರ ಮಾಡಲಾಗುತ್ತದೆ. ಜಾಮೀನು ಕೊಟ್ಟಿದ್ದರೂ, ಅಗತ್ಯ ಬಿದ್ದರೆ ನರೇಶ್ ಮತ್ತು ಶ್ರವಣ್ ನನ್ನು ವಶಕ್ಕೆ ಪಡೆಯಲು ಕೋರ್ಟ್ ಸೂಚಿಸಿದೆ. ನರೇಶ್ ಮತ್ತು ಶ್ರವಣ್ ಸೆಷನ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನು ಪಡೆದುಕೊಂಡಿದ್ದರೂ ಆರೋಪಿಗಳು SIT ವಶಕ್ಕೆ ಪಡೆಯೋ ಭೀತಿಯಲ್ಲಿದ್ದಾರೆ.  

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments