Monday, August 15, 2022
Powertv Logo
Homeರಾಜ್ಯ‘ಕಾರ್ ಸ್ಟೆಪ್ನಿ ಚೇಂಜ್‌ ಮಾಡಿದ ಮೈಸೂರು ಡಿಸಿ’

‘ಕಾರ್ ಸ್ಟೆಪ್ನಿ ಚೇಂಜ್‌ ಮಾಡಿದ ಮೈಸೂರು ಡಿಸಿ’

ಮೈಸೂರು: ತಮ್ಮ ಆಡಳಿತ ವೈಖರಿ, ಸರಳ ವ್ಯಕ್ತಿತ್ವದ ಮೂಲಕ ಹಲವರು ಜನರ ಮೆಚ್ಚುಗೆ ಪಡೆದಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ. ಪ್ರಸ್ತುತ ಮೈಸೂರು ಜಿಲ್ಲಾಧಿಕಾರಿಯಾಗಿರುವ ಅವರು ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ.

ಜನರ ಜೊತೆ ಸದಾ ಬೆರೆಯುವ ರೋಹಿಣಿ ಸಿಂಧೂರಿ ಅವರು ಇದೀಗ ತಮ್ಮ ಕಾರಿನ ಟೈರ್ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಹೌದು, ರೋಹಿಣಿ ಸಿಂಧೂರಿ ಅವರು ಕುಟುಂಬದ ಜೊತೆ ಹೊರ ಹೋಗಿದ್ದ‌ ಸಂದರ್ಭದಲ್ಲಿ ತಾವೇ ಕಾರಿನ ಟೈರ್ ಕಳಚಿ, ಬದಲಾಯಿಸಿದ್ದಾರೆ. ಟೈರ್ ಬದಲಾಯಿಸುವಾಗ ರೋಹಿಣಿ ಸಿಂಧೂರಿ ಅವರನ್ನು ಗುರುತು ಹಿಡಿದ ಜನರು ತಾವು ರೋಹಿಣಿ ಸಿಂಧೂರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ನಕ್ಕು ಸುಮ್ಮನಾಗಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments