ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ : 12 ಮಂದಿ ದುರ್ಮರಣ

0
236

ಮುಂಬೈ : 4 ಹಂತದ ಕಟ್ಟಡ ಕುಸಿದು 12 ಮಂದಿ ದುರ್ಮರಣವನ್ನಪ್ಪಿದ ಘಟನೆ ದಕ್ಷಿಣ ಮುಂಬೈಯ ಡೊಂಗ್ರಿ ಪ್ರದೇಶದಲ್ಲಿ ನಡೆದಿದೆ.
ಡೊಂಗ್ರಿ ಪ್ರದೇಶದ ಟಂಡೆಲ್​​ ಸ್ಟ್ರೀಟ್​ನಲ್ಲಿರುವ ಕೇಸರ್ಬಾಯಿ ಕಟ್ಟಡ ಕುಸಿದು ಬಿದ್ದಿರೋದು. ಇನ್ನೂ ಸುಮಾರು 50 ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ಇದೆ ಅಂತ ಮಹಾರಾಷ್ಟ್ರ ಗೃಹ ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ ನೀಡಿದೆ.
ಎನ್​ಡಿಆರ್​ಎಫ್​ ತಂಡ ಅವಶೇಷಗಳಡಿ ಸಿಲುಕಿದವರಿಗಾಗ ಶೋಧ ನಡೆಸುತ್ತಿದ್ದು, ಈಗಾಗ್ಲೇ ಮಗುವೊಂದನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here