Saturday, October 1, 2022
Powertv Logo
Homeದೇಶರೇಡಿಯೋದಲ್ಲಿ ಮೋದಿ ಮಾತು

ರೇಡಿಯೋದಲ್ಲಿ ಮೋದಿ ಮಾತು

ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಅನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಿದರು.

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿಯವರ ಮೊದಲ ರೇಡಿಯೊ ಕಾರ್ಯಕ್ರಮ ಇದಾಗಿದೆ. ‘ಭಾರತ ಆರ್ಥಿಕ ಪ್ರಗತಿಯತ್ತ ಬೃಹತ್ ಹೆಜ್ಜೆಗಳನ್ನು ಇಡುತ್ತಿದೆ.

ಭಾರತದ ರಫ್ತಿನ ಮೌಲ್ಯ 400 ಶತಕೋಟಿ ಡಾಲರ್ ದಾಟಿದೆ. ಇದು ನಮ್ಮಲ್ಲಿ ಹೆಮ್ಮೆಯನ್ನು ಮೂಡಿಸುತ್ತಿದೆ. ದೇಶದ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಭಾರತದಲ್ಲಿ ತಯಾರಾದ ಹೊಸ ಉತ್ಪನ್ನಗಳನ್ನು, ಹೊಸ ಸ್ಥಳಗಳಿಗೆ ರಫ್ತು ಮಾಡಲಾಗುತ್ತಿದೆ. ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳು ಈಗ ವಿದೇಶದಲ್ಲಿ ಹೆಚ್ಚು ಕಾಣಿಸುತ್ತಿವೆ ಎಂದು ಹೇಳಿ ರೈತರು, ಯುವಕರು MSMEನ್ನು ಶ್ಲಾಘಿಸಿದರು.

- Advertisment -

Most Popular

Recent Comments