Friday, October 7, 2022
Powertv Logo
Homeದೇಶಮಸೀದಿ ಮೇಲೆ ಕ್ಷಿಪಣಿ ದಾಳಿ ; 80ಕ್ಕೂ ಹೆಚ್ಚು ಯೆಮೆನ್ ಯೋಧರು ಸಾವು

ಮಸೀದಿ ಮೇಲೆ ಕ್ಷಿಪಣಿ ದಾಳಿ ; 80ಕ್ಕೂ ಹೆಚ್ಚು ಯೆಮೆನ್ ಯೋಧರು ಸಾವು

ದುಬೈ : ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮಸೀದಿ ಮೇಲೆ ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಮಂದಿ ಯೆಮೆನ್ ಯೋಧರು ಮೃತಪಟ್ಟಿದ್ದಾರೆ.

ಯೆಮೆನ್​ನಲ್ಲಿ ಹೌತಿ ಬಂಡುಕೋರರು ಅಟ್ಟಹಾಸ ಮೆರೆದಿದ್ದಾರೆ. ಮರೀಬಿನ ಕೇಂದ್ರ ಪ್ರಾಂತ್ಯದ ಸೇನಾ ಶಿಬಿರದಲ್ಲಿರುವ ಮಸೀದಿ ಮೇಲೆ ಸಂಜೆ ವೇಳೆ ಬಂಡುಕೋರರು ನಡೆಸಿದ ಕ್ಷಿಪಣಿ ಮತ್ತು ಡ್ರೋನ್​​​ ದಾಳಿಯಲ್ಲಿ 80ಕ್ಕೂ ಹೆಚ್ಚು ಮಂದಿ ಯೋಧರು ಸಾವನ್ನಪ್ಪಿದ್ದು, 148 ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ದಾಳಿಯನ್ನು ಖಂಡಿಸಿರುವ ಯೆಮೆನ್ ಅಧ್ಯಕ್ಷ ಅಬೆದ್ರಾಬ್ಬೊ ಮನ್ಸೂರ್ ಹಾಡಿ, `ಇದು ಹೇಡಿತನ ಹಾಗೂ ಭಯೋತ್ಪಾದಕ ದಾಳಿ’ ಎಂದಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments