Home ಕ್ರೀಡೆ P.Cricket ಕನ್ನಡಿಗ ಅಗರ್​ 'ವಾಲ್​​' ಆಟಕ್ಕೆ ಸೌತ್ ಆಫ್ರಿಕಾ ಫುಲ್​ ಸುಸ್ತು..!

ಕನ್ನಡಿಗ ಅಗರ್​ ‘ವಾಲ್​​’ ಆಟಕ್ಕೆ ಸೌತ್ ಆಫ್ರಿಕಾ ಫುಲ್​ ಸುಸ್ತು..!

ವಿಶಾಖಪಟ್ಟಣ : ಕನ್ನಡಿಗರ ಮಯಾಂಕ್ ಅಗರ್​ವಾಲ್​ ಆಟಕ್ಕೆ ದಕ್ಷಿಣ ಆಫ್ರಿಕಾ ಆಟಗಾರರು ಫುಲ್ ಸುಸ್ತಾಗಿದ್ದಾರೆ.
ಡಾ. ವೈ.ಎಸ್​ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಮ್ಯಾಚ್​ನ ಎರಡನೇ ದಿನವಾದ ಇಂದೂ ಕೂಡ ಭಾರತೀಯ ಬ್ಯಾಟ್ಸ್​​ಮನ್​ಗಳದ್ದೇ ಕಾರುಬಾರು. 202ರನ್​ಗಳಿಂದ ಅಜೇಯ ಜೊತೆಯಾಟ ಮುಂದುವರೆಸಿದ್ದ ಹಿಟ್​ಮ್ಯಾನ್​​ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್​​ವಾಲ್​ ತ್ರಿಶತಕದ ಜೊತೆಯಾಟವಾಡಿದ್ರು, ಈ ಜೋಡಿ ಇನ್ನಿಂಗ್ಸ್ ಆರಂಭಿಸಿದ್ದು ಇದೇ ಮೊದಲು. ಮೊದಲ ಮ್ಯಾಚ್​ನಲ್ಲೇ ಯಶಸ್ವಿ ಜೊತೆಯಾಟ ನಿಭಾಯಿಸಿತು. ತಂಡದ ಮೊತ್ತ 317ರನ್ ಆಗಿದ್ದಾಗ ದ್ವಿಶತಕದತ್ತ ದಾಪುಗಾಲು ಇಡುತ್ತಿದ್ದ ರೋಹಿತ್ ಶರ್ಮಾ (176) ಔಟಾದ್ರು. ಬಳಿಕ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (6) ವಿಫಲರಾದರು.
ಪೂಜಾರ ಔಟಾದ ಬಳಿಕ ಕನ್ನಡಿಗ ಅಗರ್​​ವಾಲ್​ ಅವರನ್ನು ಜೊತೆಯಾದ ಕ್ಯಾಪ್ಟನ್ ಕೊಹ್ಲಿ ಆಟ 20ರನ್​ಗೆ ಮುಕ್ತಾಯವಾಯ್ತು. ಆದರೆ. ಅಗರ್​ವಾಲ್​ ಮಾತ್ರ ವಾಲ್​ (ಗೋಡೆ)ಯಂತೆ ಗಟ್ಟಿಯಾಗಿ ನಿಂತಿದ್ದಾರೆ. ಸದ್ಯ 336 ಬಾಲ್​ಗಳಲ್ಲಿ 181ರನ್ ಮಾಡಿರುವ ಅಗರ್​ವಾಲ್ ದ್ವಿಶತಕದತ್ತ ಮುನ್ನುಗ್ಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments