ತಿಂಗಳ ಅಂತರದಲ್ಲಿ ಕನ್ನಡಿಗನ 2ನೇ ಡಬಲ್ ಸೆಂಚುರಿ – ಮಾಯಾಂಕ್ ಆಟಕ್ಕೆ ಮಂಕಾದ ಬಾಂಗ್ಲಾ ಹುಲಿಗಳು!

0
265

ಇಂದೋರ್​​ : ಬಾಂಗ್ಲಾ ವಿರುಧ್ದದ ಮೊದಲ ಟೆಸ್ಟ್   ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಕನ್ನಡಿಗ ಮಯಾಂಕ್ ಅಗರ್ ವಾಲ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬಾಂಗ್ಲಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಹೆಮ್ಮೆಯ ಕನ್ನಡಿಗ 28 ಬೌಂಡರಿ 8 ಸಿಕ್ಸರ್​ ಸಹಿತ 243 ರನ್ ಚಚ್ಚಿದರು.

ಇದು ಮಯಾಂಕ್ ಸಿಡಿಸಿದ 2ನೇ ಡಬಕ್ ಸೆಂಚುರಿ. ಇತ್ತೀಚೆಗೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಮ್ಯಾಚಿನಲ್ಲಿ (ಅಕ್ಟೋಬರ್ 17) ಮಯಾಂಕ್  ಚೊಚ್ಚಲ ಡಬಲ್ ಸೆಂಚುರಿ ಬಾರಿಸಿದ್ದರು.

LEAVE A REPLY

Please enter your comment!
Please enter your name here