Monday, January 17, 2022
Powertv Logo
Homeದೇಶಗಡ್ಡದ ಸಹಾಯದಿಂದ 63 ಕೆಜಿ ತೂಕದ ಮಹಿಳೆಯನ್ನು ಎತ್ತಿ ಗಿನ್ನಿಸ್ ದಾಖಲೆ

ಗಡ್ಡದ ಸಹಾಯದಿಂದ 63 ಕೆಜಿ ತೂಕದ ಮಹಿಳೆಯನ್ನು ಎತ್ತಿ ಗಿನ್ನಿಸ್ ದಾಖಲೆ

ಗಿನ್ನೆಸ್​ ದಾಖಲೆ ಮಾಡಲು ಸಾಧಕರು ನಾನಾ ಕಸರತ್ತು ಮಾಡ್ತಾರೆ. ಇಲ್ಲೊಬ್ಬ ಆಸಾಮಿ ತನ್ನ ಗಡ್ಡ ಮೂಲಕ ದಾಖಲೆ ಮಾಡಿದ್ದಾನೆ.

ಈತ ಅಂಟಾನಾಸ್ ಕೊಂಟ್ರಿಮಾಸ್‌ ಎಂಬ ವ್ಯಕ್ತಿ ಕೇವಲ ತನ್ನ ಗಡ್ಡದಿಂದ 63 ಕೆಜಿ ತೂಕದ ಮಹಿಳೆಯನ್ನು ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ಇದು ಅಚ್ಚರಿಯಾದರೂ ನಿಜ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮಾನವನ ಗಡ್ಡದಿಂದ ಅತಿಹೆಚ್ಚು ತೂಕ ಎತ್ತಿದ ಮೊದಲ ವ್ಯಕ್ತಿ ಎಂಬ ವಿಶ್ವದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಈ ವ್ಯಕ್ತಿ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments