ಕೊರೋನಾ ಬಳಿಕ ಚೀನಾದಲ್ಲಿ ಹ್ಯಾಂಟ ವೈರಸ್​ಗೆ ಒಬ್ಬ ಬಲಿ..!

0
2502

ಬೀಜಿಂಗ್ : ಕೊರೋನಾದಿಂದ ತತ್ತರಿಸಿರುವ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್​ ಕಾಣಿಸಿಕೊಂಡು, ಒಂದು ಬಲಿಯನ್ನು ಕೂಡ ಪಡೆದಿದೆ.

ಚೀನಾದ ಯುನ್ನಾನ್​ ಪ್ರಾಂತ್ಯದಲ್ಲಿ ಸೋಮವಾರ ಹ್ಯಾಂಟ ವೈರಸ್​ಗೆ ಒಬ್ಬರು ಮೃತಪಟ್ಟಿದ್ದಾರೆ. ಕೆಲಸಕ್ಕಾಗಿ ಶಂಡಾಂಗ್ ಪ್ರಾಂತ್ಯಕ್ಕೆ ಬಸ್​ನಲ್ಲಿ ಹೋಗುವಾಗ ವ್ಯಕ್ತಿ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಹ್ಯಾಂಟ ವೈರಸ್ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಈಗಾಗಲೇ 32 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

LEAVE A REPLY

Please enter your comment!
Please enter your name here