Sunday, May 29, 2022
Powertv Logo
Homeಸಿನಿಮಾಲವ್​ ಮಾಕ್ಟೇಲ್​ -2 ಸ್ಕ್ರಿಪ್ಟ್ ವರ್ಕ್​​ ಶುರು ಮಾಡಿದ್ದಾರೆ ಕೃಷ್ಣ..! ಮುಂದುವರೆದ ಭಾಗದಲ್ಲಿ ಏನಿದೆ ಗೊತ್ತಾ? 

ಲವ್​ ಮಾಕ್ಟೇಲ್​ -2 ಸ್ಕ್ರಿಪ್ಟ್ ವರ್ಕ್​​ ಶುರು ಮಾಡಿದ್ದಾರೆ ಕೃಷ್ಣ..! ಮುಂದುವರೆದ ಭಾಗದಲ್ಲಿ ಏನಿದೆ ಗೊತ್ತಾ? 

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್​ ಅಭಿನಯದ ಲವ್​ ಮಾಕ್ಟೇಲ್ ಸಿನಿಮಾ ಸಖತ್ ಸದ್ದು ಮಾಡ್ತಿರೋ ಬೆನ್ನಲ್ಲೇ ನಿರ್ದೇಶಕ, ನಿರ್ಮಾಪಕ, ನಟ ಕೃಷ್ಣ ಸೀಕ್ವೆಲ್​ ಮಾಡೋಕೆ ರೆಡಿಯಾಗಿದ್ದಾರೆ. ಲವ್​ ಮಾಕ್ಟೇಲ್ ಸಕ್ಸಸ್​ ಬೆನ್ನಲ್ಲೇ ಲವ್​ ಮಾಕ್ಟೇಲ್ -2 ಸದ್ಯದಲ್ಲೇ ಸೆಟ್ಟೇರಲಿದೆ.
ಕೃಷ್ಣ ಈಗಾಗೇ ಸ್ಕ್ರಿಪ್ಟ್ ವರ್ಕ್​ ಶುರುಮಾಡಿದ್ದು, ಈ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. “ಲವ್‌ ಮಾಕ್‌ಟೇಲ್‌ 2. ಸೀನ್‌ ನಂಬರ್‌ 1. ಆದಿ ಅದಿತಿಯನ್ನು ಬಿಟ್ಟು ಕಾರಿನಲ್ಲಿ…’ ಎಂದು ಬರೆದಿರುವ ಮೊದಲ ದೃಶ್ಯದ ಸ್ಕ್ರಿಪ್ಟ್‌ ಫೋಟೋವನ್ನೂ ಟ್ವಿಟ್ಟರ್​ನಲ್ಲಿ ಕೃಷ್ಣ ಹಂಚಿಕೊಂಡಿದ್ದು, ಲವ್ ಮಾಕ್ಟೇಲ್ 2 ಕಥೆ ರೆಡಿಯಾಗ್ತಿದೆ ಎಂಬುದನ್ನು ಆ ಮೂಲಕ ತಿಳಿಸಿದ್ದಾರೆ.

17 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments