Homeರಾಜ್ಯಇತರೆನವೆಂಬರ್ 10ರಂದು ಬೆಂಗಳೂರಲ್ಲಿ ಮದ್ಯ ಸಿಗಲ್ಲ! ಕಾರಣ ಏನ್ ಗೊತ್ತಾ?

ನವೆಂಬರ್ 10ರಂದು ಬೆಂಗಳೂರಲ್ಲಿ ಮದ್ಯ ಸಿಗಲ್ಲ! ಕಾರಣ ಏನ್ ಗೊತ್ತಾ?

ಬೆಂಗಳೂರು : ನವೆಂಬರ್ 10ರಂದು ಬೆಂಗಳೂರಲ್ಲಿ ಮದ್ಯ ಸಿಗಲ್ಲ! ಈದ್​ ಮಿಲಾದ್ ಹಬ್ಬದ ಪ್ರಯುಕ್ತ ಬೆಂಗಳೂರಿನಾದ್ಯಂತ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಈದ್ ಮಿಲಾದ್ ಮೆರವಣಿಗೆ ವೇಳೆ ನಗರದಲ್ಲಿ ಶಾಂತಿ ಸುವ್ಯಸ್ಥೆ ಕಾಡಾಡೋ ಉದ್ದೇಶದಿಂದ 10 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಬಾರ್​ಗಳು, ವೈನ್​ಶಾಪ್​ಗಳು, ಪಬ್ ಸೇರಿದಂತೆ ಎಲ್ಲಾ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments