ಇಂದಿನಿಂದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

0
257

ಮೈಸೂರು : ಅತ್ತ ಉತ್ತರ ಭಾರತದ ಗಂಗೆ – ಯಮುನೆ- ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಕೋಟ್ಯಂತರ ಭಕ್ತರು ಮಿಂದೇಳುತ್ತಿದ್ದಾರೆ…ಅಂತೆಯೇ ದಕ್ಷಿಣ ಭಾರತದ ಪವಿತ್ರ ಸ್ಥಳವಾದ ಕಾವೇರಿ-ಕಪಿಲ-ಸ್ಪಟಿಕ ಸರೋವರಗಳ ಸಂಗಮ (ತ್ರಿವೇಣಿ ಸಂಗಮ)ದಲ್ಲಿಯೂ ಪುಣ್ಯಸ್ನಾನ ನಡೆಯಲಿದೆ.
ಹೌದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿನ ತಿರುಮಕೊಡಲಿನಲ್ಲಿನ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕುಂಭಮೇಳ ಜರುಗಲಿದೆ. ಈ ಕ್ಷೇತ್ರವು ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದ್ದು, 1989ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ನಡೆಸಿಕೊಂಡು ಬರಲಾಗುತ್ತಿದೆ.

LEAVE A REPLY

Please enter your comment!
Please enter your name here