ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಆರಂಭಿಸಿರುವ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ನ ಮೊದಲ ಆವೃತ್ತಿಗೆ ತೆರೆಬಿದ್ದಿದೆ. ಬೆಂಗಳೂರಿನ ನೆಲಮಂಗಲದ ಆದಿತ್ಯ ಗ್ಲೋಬಲ್ ಗ್ರೌಂಡ್ನಲ್ಲಿ ಎರಡು ದಿನಗಳ ಕಾಲ ನಡೆದ ಕೆಎಸ್ಪಿಎಲ್ ಟೂರ್ನಿಯಲ್ಲಿ ಹುಚ್ಚ ಹರಿಕೇನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿಮ್ಮ ನೆಚ್ಚಿನ ಪವರ್ ಟಿವಿ ಮಾಧ್ಯಮ ಸಹಭಾಗಿತ್ವದಲ್ಲಿ ನಡೆದ ಟೂರ್ನಿಯಲ್ಲಿ 16 ತಂಡಗಳು ಚೊಚ್ಚಲ ಆವೃತ್ತಿಯ ಪ್ರಶಸ್ತಿಗಾಗಿ ಸೆಣೆಸಿದವು. ಜಿದ್ದಾಜಿದ್ದನ ಸರಣಿಯಲ್ಲಿ ಕೋಟಿಗೊಬ್ಬ ಫೈಟಸ್೯ , ಹುಚ್ಚ ಹರಿಕೇನ್ಸ್ ಹಾಗೂ ರನ್ನ ರೈನೋಸ್ ಹಾಗು ಬಚ್ಚನ್ ಬ್ರಿಗೇಡಿಯರ್ ಸೆಮಿಫೈನಲ್ನಲ್ಲಿ ಸೆಣೆಸಿದವು. ಬಳಿಕ ಹುಚ್ಚ ಹರಿಕೆನ್ಸ್ ಮತ್ತು ಬಚ್ಚನ್ ಬ್ರಿಗೇಡಿಯರ್ ಫೈನಲ್ನಲ್ಲಿ ಮುಖಾಮುಖಿಯಾದವು. ಮೊದಲ ಪಂದ್ಯದಿಂದಲೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದ್ದ ಹುಚ್ಚ ಹರಿಕೇನ್ಸ್ ರೋಚಕ ಫೈನಲ್ನಲ್ಲೂ ಹುಚ್ಚ ಹರಿಕೆನ್ಸ್ ಪಡೆ ಸಂಘಟಿತ ಹೋರಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕಿತು.
ಚೊಚ್ಚಲ KSPL : ಹುಚ್ಚ ಹರಿಕೇನ್ಸ್ ಚಾಂಪಿಯನ್
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on