Sunday, June 26, 2022
Powertv Logo
Homeಜಿಲ್ಲಾ ಸುದ್ದಿಕೆಪಿಎಲ್​​ ಉದ್ಘಾಟನಾ ಪಂದ್ಯ ರದ್ದು

ಕೆಪಿಎಲ್​​ ಉದ್ಘಾಟನಾ ಪಂದ್ಯ ರದ್ದು

ಬೆಂಗಳೂರು : ಕೆಪಿಎಲ್​​ 2019ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ, ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಮೈಸೂರು ವಾರಿಯರ್ಸ್ ನಡುವಿನ ಉದ್ಘಾಟನಾ ಪಂದ್ಯ ಮಳೆಯಿಂದ ರದ್ದಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್​​ ತಂಡ 13 ಓವರ್​ಗಳಲ್ಲಿ 3 ವಿಕೆಟ್​ ಕಳ್ಕೊಂಡು 88ರನ್ ಮಾಡಿತ್ತು. ಮೈಸೂರು ಪರ ಜೆ. ಸುಚಿತ್​ ಕೇವಲ 13ರನ್​ ನೀಡಿ 3 ವಿಕೆಟ್ ಪಡೆದಿದ್ದರು. ಈ ಹಂತದಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ವರುಣ ಮತ್ತೆ ಪಂದ್ಯ ನಡೆಯಲು ಬಿಡಲಿಲ್ಲ.

15 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments