Sunday, May 29, 2022
Powertv Logo
Homeಸಿನಿಮಾಯೂಟ್ಯೂಬ್​ನಿಂದ ಕೋಟಿಗೊಬ್ಬ -3 ಟೀಸರ್ ಡಿಲೀಟ್..! ಅಸಲಿ ಕಾರಣ ಏನ್ ಗೊತ್ತಾ?

ಯೂಟ್ಯೂಬ್​ನಿಂದ ಕೋಟಿಗೊಬ್ಬ -3 ಟೀಸರ್ ಡಿಲೀಟ್..! ಅಸಲಿ ಕಾರಣ ಏನ್ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾದ ಟೀಸರ್ ಯೂಟ್ಯೂಬ್​ನಿಂದ ಡಿಲೀಟ್ ಆಗಿದೆ.
ಚಿತ್ರತಂಡ ನಂಗೆ ಮೋಸ ಮಾಡಿದೆ ಅಂತ ಆರೋಪಿಸಿದ್ದ ಮುಂಬೈ ಮೂಲದ ವೈಬ್ರೆಂಟ್ ಲಿಮಿಟೆಡ್​ ಕಂಪನಿ ಮಾಲೀಕ ಅಜಯ್ ಪಾಲ್ ಅವರೇ ಚಿತ್ರದ ಟೀಸರ್ ಡಿಲೀಟ್ ಮಾಡಿಸಿದ್ದಾರೆ ಅಂತ ಹೇಳಲಾಗಿದೆ. ಪೋಲೆಂಡ್​​​​​​​​ನಲ್ಲಿ ಚಿತ್ರೀಕರಿಸಿದ ದೃಶ್ಯಗಳು ಕಂಒನಿ ಹೆಸ್ರಲ್ಲಿದೆ. ಆದ್ರೆ, ಬಾಕಿ ಹಣ ನೀಡದೆ ಟೀಸರ್ ರಿಲೀಸ್ ಮಾಡಲಾಗಿದೆ. ಹಾಗಾಗಿ ಆ ದೃಶ್ಯಗಳನ್ನು ನೀಡಲ್ಲ ಅಂದಿರೋ ಅಜಯ್ ಪಾಲ್​ ಆನಂದ್ ಆಡಿಯೋ ಯೂಟ್ಯೂಬ್​​ ಚಾನೆಲ್​ನಲ್ಲಿ ರಿಲೀಸ್ ಆಗಿದ್ದ ಟೀಸರನ್ನು ತೆಗೆಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments