Homeರಾಜ್ಯಧಗ ಧಗನೆ ಹೊತ್ತಿ ಉರಿದ ಟೊಮ್ಯಾಟೋ ಮಾರ್ಕೆಟ್ . . !

ಧಗ ಧಗನೆ ಹೊತ್ತಿ ಉರಿದ ಟೊಮ್ಯಾಟೋ ಮಾರ್ಕೆಟ್ . . !

ಕೋಲಾರ್ : ಈಗಾಗಲೇ ಕೊರೋನಾ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ರೈತ ಚಟುವಟಿಕೆಗಳು ಇದರಿಂದ ಹೊರತಾಗಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೋಲಾರದ ಟೊಮ್ಯಾಟೋ ಮಾರ್ಕೆಟ್ ಬೆಂಕಿಗೆ ಆಹುತಿಯಾಗಿದೆ.

ಟೊಮ್ಯಾಟೋ ಕ್ರೇಟ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಮಾರುಕಟ್ಟೆಗೆ ಹಬ್ಬಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments