Thursday, October 6, 2022
Powertv Logo
Homeಕ್ರೀಡೆಸೀಕ್ರೆಟ್ ಸಾಂತಾನಾದ ವಿರಾಟ್ ಕೊಹ್ಲಿ!

ಸೀಕ್ರೆಟ್ ಸಾಂತಾನಾದ ವಿರಾಟ್ ಕೊಹ್ಲಿ!

ಕೋಲ್ಕತ್ತಾ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಸೀಕ್ರೆಟ್ ಸಾಂತಾನಾಗಿ ಬಡಮಕ್ಕಳ ಜೊತೆ ಕ್ರಿಸ್ಮಸ್ ಆಚರಿಸಿದ್ದಾರೆ. ಪಶ್ವಿಮ ಬಂಗಾಳದ ಕೋಲ್ಕತ್ತಾದಲ್ಲಿ ದೀನದಲಿತರ ಮಕ್ಕಳ ಜೊತೆ ವಿರಾಟ್ ಖುಷಿ ಖುಷಿಯಿಂದ ಕ್ರಿಸ್ಮಸ್ ಸೆಲಬ್ರೇಟ್ ಮಾಡಿದ್ದು, ಖಾಸಗಿ ವಾಹಿನಿಯೊಂದು ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ.

ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳ ಜೊತೆ ವಿರಾಟ್ ಮುಕ್ತವಾಗಿ ಮಾತನಾಡಿದ್ದಾರೆ. ಆ ಮಕ್ಕಳು ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ, ವಿರಾಟ್​ ಕೊಹ್ಲಿ, ಪಿ.ವಿ ಸಿಂಧೂ, ಕ್ರಿಸ್ಟಿಯಾನೊ ರೊನಾಲ್ಡೋ ತಮ್ಮ ನೆಚ್ಚಿನ ತಾರೆಯರು ಅನ್ನೋದನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಕ್ರಿಸ್ಮಸ್​ನಲ್ಲಿ ಸಾಂತಾ ಕ್ಲಾಸ್​ ತಮಗೆ ಗಿಫ್ಟ್​​ಗಳನ್ನು ಕೊಡ್ತಾರೆ. ಹಾಗಾಗಿ ನಾವು ಅವರನ್ನು ಭೇಟಿಯಾಗ್ಬೇಕು ಅಂದಿದ್ದಾರೆ. ಈ ವಿಡಿಯೋವನ್ನು ನೋಡಿರೋ ಕೊಹ್ಲಿ ಸಾಂತಾ ಕ್ಲಾಸ್​ ಆಗಿ ಆಶ್ರಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಗಿಫ್ಟ್​ಗಳನ್ನು ನೀಡಿದ್ದಾರೆ. ಸಾಂತಾ ಕ್ಲಾಸ್ ಆಗಿ ಬಂದಿದ್ದು ವಿರಾಟ್ ಅಂತ ತಿಳಿದ ಪುಟಾಣಿಗಳು ಫುಲ್ ಖುಷಿಯಾಗಿದ್ದಾರೆ. ವಿರಾಟ್ ನಡೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

5 COMMENTS

 1. Legal Anavar online in Australia

  [url=http://mr-olympia.net/]how to buy steroids
  [/url]

  Click HERE To Get The Best Legal Steroids For Lowest Price Today – https://micronbp.com/forum/

  [url=https://colab.research.google.com/drive/1GafjqJt73X7959eTngVTcXSajmfD8f8f]steroids for sale online in usa
  [/url]

LEAVE A REPLY

Please enter your comment!
Please enter your name here

- Advertisment -

Most Popular

Recent Comments