Friday, September 30, 2022
Powertv Logo
Homeಸಿನಿಮಾಕೆಜಿಎಫ್​ ವರ್ಷದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸಿಕ್ತು ಸೂಪರ್ ಗಿಫ್ಟ್​​!

ಕೆಜಿಎಫ್​ ವರ್ಷದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಸಿಕ್ತು ಸೂಪರ್ ಗಿಫ್ಟ್​​!

ಕನ್ನಡದ ಗೋಲ್ಡನ್ ಫಿಲ್ಮ್​ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ಇವತ್ತಿಗೆ ಒಂದು ವರ್ಷ.ಈ ಒಂದು ವರ್ಷದ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಸೂಪರ್ ಗಿಫ್ಟ್ ನೀಡಿದೆ.

ಚಿತ್ರತಂಡ ಕೆಜಿಎಫ್ ಚಾಪ್ಟರ್ 2ನ ಫಸ್ಟ್​​ಲುಕ್ ಬಿಡುಗಡೆ ಮಾಡಿದ್ದು, ರಾಕಿಭಾಯ್ ಗೆಟಪ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್​ನ ಕೆಜಿಎಫ್ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದು, ಅದರ ಬೆನ್ನಲ್ಲೇ ಸೆಟ್ಟೇರಿರುವ ಚಾಪ್ಟರ್ 2 ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇದೀಗ ರಿಲೀಸ್​ ಆಗಿರುವ ಪೋಸ್ಟರ್ ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. 

ಇನ್ನು ಈ ಚಿತ್ರ ಹೊಂಬಾಳೆ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿದ್ದು, ವಿಜಯ್ ಕಿರಗಂದೂರ್ ಬಂಡವಾಳ ಹಾಕಿದ್ದಾರೆ. ವಿಶೇಷವೆಂದ್ರೆ ಚಾಪ್ಟರ್ 2ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 

13 COMMENTS

 1. мамы порно
  [url=https://bubu.pro/kategorii/]порно категории[/url]
  русские мамки порн
  [url=https://bubu.pro/kategorii/]порно с зрелыми[/url]
  мамочки секс
  [url=https://bubu.pro/]порно[/url]
  [url=https://bubu.pro/kategorii/mamochki/]порна мамаша[/url]

LEAVE A REPLY

Please enter your comment!
Please enter your name here

- Advertisment -

Most Popular

Recent Comments