Home ಸಿನಿ ಪವರ್ ಬೆಂಗಳೂರಿನಲ್ಲೇ ನಿರ್ಮಾಣವಾಗಿರೋ ಕೆಜಿಎಫ್ ನರಾಚಿ ಸೆಟ್​ ನೀವಿನ್ನೂ ನೋಡಿಲ್ವಾ?

ಬೆಂಗಳೂರಿನಲ್ಲೇ ನಿರ್ಮಾಣವಾಗಿರೋ ಕೆಜಿಎಫ್ ನರಾಚಿ ಸೆಟ್​ ನೀವಿನ್ನೂ ನೋಡಿಲ್ವಾ?

ಕೆಜಿಎಫ್​, ಕನ್ನಡದ ಗೋಲ್ಡನ್​ ಫಿಲ್ಮ್.. ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್​ ಕಾಂಬಿನೇಷನ್​ನ ಈ ಸಿನಿಮಾ ಇಡೀ ವಿಶ್ವದಾದ್ಯಂತ ಸೌಂಡು ಮಾಡಿತ್ತು. ಸಪ್ತ ಸಾಗರದಾಚೆಗೂ ರಾಕೀಭಾಯ್ ಅಬ್ಬರ ಜೋರಾಗಿಯೇ ಇತ್ತು. ಇದೀಗ ಕೆಜಿಎಫ್ ಚಾಪ್ಟರ್-2 ರೆಡಿಯಾಗ್ತಾ ಇದೆ. ಚಾಪ್ಟರ್-1 ರಿಲೀಸ್ ಆದಾಗಲೇ ಚಾಪ್ಟರ್-2 ಬಗ್ಗೆ ಕುತೂಹಲ ಗರಿಗೆದರಿತ್ತು. ಈಗ ಸಿನಿಮಾ ಸೆಟ್ಟೇರಿದೆ…ರಾಕೀಭಾಯ್ ಶೂಟಿಂಗ್​ ಅಖಾಡಕ್ಕೂ ಇಳಿದಾಗಿದೆ.
ಇವೆಲ್ಲಾ ಗೊತ್ತಿರೋ ವಿಷಯನೇ.. ಆದ್ರೆ, ಈಗಿಲ್ಲಿ ಮತ್ತೆ ಕೆಜಿಎಫ್ ಬಗ್ಗೆ ಹೇಳ್ತಿರೋದಕ್ಕೆ ಕಾರಣ ನರಾಚಿ..! ಬೆಂಗಳೂರಿನ ಮಿನರ್ವಮಿಲ್​ ನಲ್ಲಿ ಕೆಜಿಎಫ್​ನ ನರಾಚಿ ಸ್ಥಳದ ಸೆಟ್​ ನಿರ್ಮಿಸಲಾಗಿದೆ. ಸೆಟ್ ನೋಡ್ತಾ ಇದ್ರೆ ಒಂದ್ಸಲ ಕೆಜಿಎಫ್ ಚಾಪ್ಟರ್ -1 ಕಣ್ಮುಂದೆ ಬಂದು ಬಿಡುತ್ತೆ.. ಚಾಪ್ಟರ್ -2ಗೆ ನರಾಚಿ ಸೆಟ್​ ರೆಡಿಯಾಗಿದ್ದು, ನೀವಿನ್ನೂ ಈ ಸೆಟ್​ ನೋಡಿಲ್ಲ ಅಂತಾದ್ರೆ.. ಇಲ್ಲಿದೆ ಅದರ ಕೆಲವು ಫೋಟೋಸ್.

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments