Sunday, October 2, 2022
Powertv Logo
Homeರಾಜ್ಯನಾಪತ್ತೆಯಾದವರ ಹುಡುಕಾಟಕ್ಕೆ ಕೇರಳ ಪೊಲೀಸ್, ಮೀನುಗಾರರ ನೆರವು

ನಾಪತ್ತೆಯಾದವರ ಹುಡುಕಾಟಕ್ಕೆ ಕೇರಳ ಪೊಲೀಸ್, ಮೀನುಗಾರರ ನೆರವು

ಉಡುಪಿ: ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ಕೇರಳ ಪೊಲೀಸ್​ ಹಾಗೂ ಮೀನುಗಾರರ ನೆರವು ಪಡೆಯಲಾಗಿದೆ. ಮಲ್ಪೆ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೋದವರು ಕಾಣೆಯಾಗಿ 28 ದಿನಗಳೇ ಕಳೆದಿವೆ. ಇದುವರೆಗೂ ಮೀನುಗಾರರು ಸಂಪರ್ಕಕ್ಕೆ ಸಿಕ್ಕಿಲ್ಲ, ಅಥವಾ ಅವರ ಇರುವಿಕೆಯ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕರಾವಳಿ ಜಿಲ್ಲೆಯ ಎಲ್ಲಾ ನದಿಗಳು ಮತ್ತು ಕೇರಳದಲ್ಲೂ ಹುಡುಕಾಟ ನಡೆಯುತ್ತಿದೆ. ಜಿಲ್ಲೆಯ ಹತ್ತು ಮಂದಿ, ಪೊಲೀಸರ ಎರಡು ತಂಡ ಕೇರಳದ ಡಿಯು ಪ್ರಾಂತ್ಯದಲ್ಲಿ ಈಗಾಗಲೆ ಹುಡುಕಾಟ ನಡೆಸಿದೆ

ಗೋವಾ ಮಹಾರಾಷ್ಟ್ರ ಗಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ಕೇರಳ ಪೊಲೀಸ್ ಮತ್ತು ಮೀನುಗಾರರ ನೆರವನ್ನೂ ಪಡೆಯಲಾಗಿದೆ. ಗೋವಾ ಮತ್ತು ಸಿಂಧುದುರ್ಗ ಮಹಾರಾಷ್ಟ್ರ ಗಡಿಯ ಉದ್ದಗಲದ ನದಿ ಅಳಿವೆಯಲ್ಲೂ ಶೋಧಕಾರ್ಯ ಮುಂದುವರಿದಿದೆ.

ಮೀನುಗಾರರು ಉತ್ತರ ಭಾಗದಲ್ಲಿದ್ದಾರೆ ಎನ್ನುವ ದೈವದ ನುಡಿಯಿಂದ ಸದ್ಯ ಕುಟುಂಬಸ್ಥರ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇಂದಿನಿಂದ ಮತ್ತೆ ಆಳ ಸಮುದ್ರ ಮೀನುಗಾರಿಕೆ ಪ್ರಾರಂಭವಾಗುವ ಸಾಧ್ಯತೆ ಇದೆ.

7 COMMENTS

  1. Testosterone cream cycle dosage

    [url=http://mr-olympia.net/]anabolic-androgenic steroids definition
    [/url]

    [url=https://colab.research.google.com/drive/1GafjqJt73X7959eTngVTcXSajmfD8f8f]steroids for sale
    [/url]

LEAVE A REPLY

Please enter your comment!
Please enter your name here

- Advertisment -

Most Popular

Recent Comments