ಬೆಂಗಳೂರು: ರಾಜ್ಯದಲ್ಲಿ ಇಂದು 196 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,939 ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿನಿಂದ 42 ಜನ ಸೋಂಕಿತರು ಸಾವನ್ನಪ್ಪಿದ್ದು, ಸೋಂಕಿಗೆ ತುತ್ತಾದವರಲ್ಲಿ ಇನ್ನು 1,297 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾದ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲೆ ಸೋಂಕು ಪತ್ತೆಯಾಗಿದೆ. ಅದರಲ್ಲಿ ಗದಗಲ್ಲಿ 3 ಜನ ಸೋಂಕಿತರು, ಯಾದಗಿರಿಯಲ್ಲಿ 72 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 20, ಕಲಬುರಗಿಯಲ್ಲಿ ಒಬ್ಬರು, ಇನ್ನು ರಾಯಚೂರಿನಲ್ಲಿ 39 ಜನ, ಹಾಸನದಲ್ಲಿ 4 ಜನ, ಮಂಡ್ಯದಲ್ಲಿ 28 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ 1, ಉತ್ತರ ಕನ್ನಡ ಇಬ್ಬರು, ಧಾರವಾಡ, ಉಡುಪಿ ಹಾಗೂ ಧಾರವಾಡದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಗದಗ್ನಲ್ಲಿ ಗುಜರಾತ್ಗೆ ಪ್ರಯಾಣ ಬೆಳೆಸಿದ್ದರಿಂದ ಇಬ್ಬರು ಹಾಗೂ ರಾಜಸ್ಥಾನಕ್ಕೆ ತೆರಳಿದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. 9 ಜನರಿಗೆ ಪೇಷೆಂಟ್ 913 ರ ವ್ಯಕ್ತಿಯಿಂದ ಸೋಂಕು ಹರಡಿದೆ. ದಕ್ಷಿಣ ಕನ್ನಡದಲ್ಲಿ ಇಬ್ಬರಿಗೆ ಮಹಾರಾಷ್ಟ್ರದ ಪ್ರಯಾಣದಿಂದ ಸೋಂಕು ಬಂದಿದ್ದು, ಅದರಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಕೋವಿಡೇತರ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿದ್ದು, ಮೂಲ ಪತ್ತೆಯಾಗಿಲ್ಲ. ಬೆಂಗಳೂರಲ್ಲಿ ನವದೆಹಲಿ ಪ್ರಯಾಣದಿಂದ ಒಬ್ಬರಲ್ಲಿ ಸೋಂಕು ಪಾಸಿಟಿವ್ ಬಂದಿದೆ. ಇನ್ನೊಬ್ಬನಲ್ಲಿ ಸೋಂಕು ಪತ್ತಯಾಗಿದ್ದು, ಸೋಂಕಿನ ಪತ್ತೆಯಾಗಿಲ್ಲ. ಬೆಂಗಳೂರಲ್ಲಿ ತಮಿಳನಾಡು ಪ್ರಯಾಣದೊಇಮದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ದಾವಣಗೆರೆಯಲ್ಲಿ ಪೇಷೆಂಟ್ ನಂಬರ್ 1251 ವ್ಯಕ್ತಿಯ ಸಂಪರ್ಕದಿಂದ ಮೂವರಿಗೆ ಸೋಂಕು ಬಂದಿದೆ. ಕೋಲಾರದಲ್ಲಿ ಪೇಷೆಂಟ್ 1587 ರ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ತಗುಲಿದೆ.
2classroom
gay phone chat line free trial https://gaytgpost.com/
borderlands map slots https://candylandslotmachine.com/
free slots to play online https://slotmachinesworld.com/
double diamond slots https://slotmachinesforum.net/
konami free slots https://beat-slot-machines.com/
free slots to play now https://download-slot-machines.com/
division mod slots https://411slotmachine.com/
dissertation topic help https://buydissertationhelp.com/
nursing dissertation writing service https://dissertationwriting-service.com/
social work dissertation help https://help-with-dissertations.com/
online dissertation writing https://dissertations-writing.org/
dissertation writing services usa https://helpon-doctoral-dissertations.net/