Friday, September 30, 2022
Powertv Logo
Homeರಾಜ್ಯಕರ್ನಾಟಕ ಲಾಕ್​ಡೌನ್ ; ನಾಳೆಯಿಂದ ಏನಿರುತ್ತೆ? ಏನಿರಲ್ಲ?

ಕರ್ನಾಟಕ ಲಾಕ್​ಡೌನ್ ; ನಾಳೆಯಿಂದ ಏನಿರುತ್ತೆ? ಏನಿರಲ್ಲ?

ಬೆಂಗಳೂರು : ಕೊರೋನಾ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್​ಡೌನ್ ಆಗುತ್ತಿದೆ. ಮಾರ್ಚ್ 31ರ ತನಕ ಸಂಪೂರ್ಣ ರಾಜ್ಯವನ್ನು ಲಾಕ್​ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಅನ್ನೋದನ್ನು ಗಮಿಸುವುದಾದ್ರೆ…

ಏನಿರುತ್ತೆ?
ಆಸ್ಪತ್ರೆ
ಮೆಡಿಕಲ್
ಪೆಟ್ರೋಲ್ ಬಂಕ್
ಬ್ಯಾಂಕ್​
ಎಟಿಎಂ
ಬೇಕರಿ
ಹೋಟೆಲ್​ಗಳಲ್ಲಿ ಪಾರ್ಸೆಲ್

ಏನಿರಲ್ಲ?
ಕೆಎಸ್​ಆರ್​​ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ, ಕ್ಯಾಬ್ ಸೇವೆ ಇರಲ್ಲ

ಅಂಗಡಿ- ಮುಂಗಟ್ಟುಗಳು ಕ್ಲೋಸ್

ಪ್ರವಾಸಿತಾಣಗಳು, ಧಾರ್ಮಿಕ ಕ್ಷೇತ್ರಗಳು
ಸರ್ಕಾರಿ ಮತ್ತು ಖಾಸಗಿ ಕಂಪನಿಗಳು
ದಾನಿಗಳಿಂದ ಉಚಿತ ಊಟ ವಿತರಣೆ 
ಹಬ್ಬದ ನೆಪದಲ್ಲಿ ಪ್ರಸಾದ, ಪಾನಕ ವಿತರಣೆ

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments